ಕೊರೊನದಿಂದಾಗಿ ಇಡೀ ದೇಶವೇ ಬಂದ್ ಆಗಿದೆ . ನಮ್ಮ ಪೊಲೀಸರು ಮಾತ್ರ ಬೀದಿಗಿಳಿದು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ . ಲಾಕ್ ಡೌನ್ ಇದ್ದರೂ ಸಹ ಆಹಾರ ಕಿಟ್ ವಿತರಣೆ ಮಾಡುತ್ತಿದ್ದ ವಿಠ್ಠಲ ಮಂದಿರದ ರಸ್ತೆಯಲ್ಲಿ ನೂರಾರು ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಆದೇಶವನ್ನು ಉಲ್ಲಂಘಿಸಿರುವ ಘಟನೆ ಬುಧವಾರ ನಡೆದಿದೆ<br /> Corona has forced to shut down the whole nation and police are really out there forcing people to stay inside and food kit was distributed in davanagere